

ದೇವರ ಸ್ವಂತ ನಾಡು ಎಂದೇ ಖ್ಯಾತಿ ಪಡೆದ ಕೇರಳದಲ್ಲಿ ಜಾತಿ, ಧರ್ಮದ ಭೇದ ಭಾವವಿಲ್ಲದೆ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಏಕೈಕ ಹಬ್ಬವೆಂದರೆ ಅದು ಓಣಂ ಮಾತ್ರ. ಮನೆಯಲ್ಲಿ ಹಬ್ಬದ ಸಂಭ್ರಮ. ಅದರಲ್ಲೂ ಪ್ರಾಮುಖ್ಯತೆ ತಿರುವೋಣಂಗೆ. ಅಂದು ನವ ವಸ್ತ್ರಧಾರಿಗಳಾಗಿ ವಿಶೇಷ ದಿನಕ್ಕೆಂದೇ ಸಿದ್ಧ ಪಡಿಸಿದ ‘ಓಣಂ ಸದ್ಯ’ ಉಂಡರೆ ಅಲ್ಲಿಗೆ ಓಣಂನ ಒಂದು ಪ್ರಮುಖ ಭಾಗ ಮುಗಿದಂತೆಯೇ. ಸದ್ಯ ಅವುಗಳನ್ನೆಲ್ಲಾ ಇಲ್ಲಿ ವಿವರವಾಗಿ ಬರೆಯುವಷ್ಟು ಸಮಯಾವಕಾಶ ಇಲ್ಲ. ಅದಕ್ಕೆ ಕ್ಷಮೆಯಿರಲಿ.
ಎಲ್ಲರಿಗೂ ಓಣಂ ಹಬ್ಬದ ೧೦ ದಿನಗಳ ಹಬ್ಬದಲ್ಲೇ ಪ್ರಮುಖ ದಿನವಾದ ತಿರುವೋಣಂ ಹಬ್ಬದ ಶುಭಾಶಯಗಳು.
ಎಲ್ಲರಿಗೂ ಓಣಂ ಹಬ್ಬದ ೧೦ ದಿನಗಳ ಹಬ್ಬದಲ್ಲೇ ಪ್ರಮುಖ ದಿನವಾದ ತಿರುವೋಣಂ ಹಬ್ಬದ ಶುಭಾಶಯಗಳು.
ಚಿತ್ರಕೃಪೆ: ಇಂಟರ್‌ನೆಟ್
1 comment:
nimagoo shubhaashaya
Post a Comment